ಒತ್ತಡದಿಂದ ಮುಕ್ತರಾಗಲು; ಗಾರ್ಡನಿಂಗ್ ಹವ್ಯಾಸ ಆರೋಗ್ಯಕ್ಕೂ ಪ್ರಯೋಜನಕಾರಿ..!
ಗಾರ್ಡನಿಂಗ್ ಪ್ರಿಯರು ಬಾಲ್ಕನಿಗಳಲ್ಲಿ, ಮನೆಯ ಅಂಗಳದಲ್ಲಿ ವಿವಿಧ ಬಗೆಯ ಸಸ್ಯಗಳನ್ನು ನೆಡುವು ಮೂಲಕ ಸುಂದರ ಕೈತೋಟಗಳನ್ನು ನಿರ್ಮಿಸುತ್ತಾರೆ. ಜೊತೆಗೆ ಗಿಡಗಳಿಗೆ ನೀರು ಹಾಕುತ್ತಾ, ಗೊಬ್ಬರ ಹಾಕುತ್ತಾ, ಕಳೆಗಳನ್ನು ಕೀಳುತ್ತಾ ಒಂದಷ್ಟು ಸಮಯ ಕೈತೋಟದಲ್ಲಿಯೇ ಕಳೆಯುತ್ತಾರೆ....
