ವಿಮಾನ ರದ್ದಾಗಿದ್ದಕ್ಕೆ ರಂಪಾಟ; ಲಗೇಜ್ ಬೆಲ್ಟ್ ಏರಿ ಕಿರುಚಾಡಿದ ಮಹಿಳೆ
ಭುವನೇಶ್ವರ : ಇಂಡಿಗೋ ವಿಮಾನ ರದ್ದಾಗಿದ್ದಕ್ಕೆ ಸಿಟ್ಟಿಗೆದ್ದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ ಜೊತೆ ಜಗಳ ಮಾಡಿದ ಘಟನೆ ಭುವನೇಶ್ವರ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಮಹಿಳೆ ಕಿರುಚಾಡಿ ಗಲಾಟೆ ಮಾಡಿದ ವಿಡಿಯೋ ಸಾಮಾಜಿಕ...
