ಮನೆಯಲ್ಲಿ ಜರ್ಮ್ಸ್ ಹೆಚ್ಚಾಗದಂತೆ ತಡೆಯುವುದು ಹೇಗೆ..? ಕೆಲವು ಸರಳ ಸಲಹೆಗಳು..!
ಮನೆಗಳಲ್ಲಿ ತೇವಾಂಶ ಹೆಚ್ಚಾಗುವುದರಿಂದ ಕಿಚನ್, ಬಾತ್‌ರೂಮ್, ನೆಲ, ಗೋಡೆಗಳು ಸೇರಿದಂತೆ ಹಲವು ಜಾಗಗಳು ಹೆಚ್ಚು ಹೊತ್ತು ತೇವವಾಗಿರುವ ಸಾಧ್ಯತೆ ಇರುತ್ತದೆ. ಇಂತಹ ವಾತಾವರಣದಲ್ಲಿ ಜರ್ಮ್ಸ್, ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆಯಬಹುದು. ಇದರಿಂದ ಕೆಲವರಿಗೆ ಸೋಂಕು,...
