ಕೊತ್ತಂಬರಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು
ಪ್ರತಿಯೊಂದು ಭಾರತೀಯ ಅಡುಗೆಯಲ್ಲೂ ಕೊತ್ತಂಬರಿ ಬೀಜವನ್ನು ಬಳಕೆ ಮಾಡೇ ಮಾಡುತ್ತೇವೆ. ಅಡುಗೆಯ ರುಚಿಯನ್ನು ಹೆಚ್ಚಿಸುವ ಈ ಪುಟ್ಟ ಬೀಜ ಆರೋಗ್ಯ ವೃದ್ಧಿಗೂ ಸಖತ್ ಪ್ರಯೋಜನಕಾರಿ. ಕೊತ್ತಂಬರಿ ಬೀಜ ಟೆರ್ಪೀನ್‌ಗಳು, ಕ್ವೆರ್ಸೆಟಿನ್ ಮತ್ತು ಟೋಕೋಫೆರಾಲ್‌ಗಳಂತಹ ಸಂಯುಕ್ತಗಳನ್ನು...
