ಇಂದು ಕೊಡಗಿಗೆ ಸಿಎಂ ಡಿಕೆಶಿ ಭೇಟಿ; ನಲಪಾಡ್ ವಿವಾಹ ಸಮಾರಂಭದಲ್ಲಿ ಭಾಗಿ ಸಾಧ್ಯತೆ..!
ಕೊಡಗು : ಸಿಎಂ ಡಿಕೆ ಶಿವಕುಮಾರ್ ಅವರಿಂದು ಕೊಡಗಿಗೆ ಭೇಟಿ ನೀಡುತ್ತಿದ್ದು, ಭಾಗಮಂಡಲದ ಭಗಂಡೇಶ್ವರ ದೇವಾಲಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ. ಕಾವೇರಿ ಕಾಲೇಜು ಮೈದಾನಕ್ಕೆ ಬಂದಿಳಿಯಲಿರುವ ಡಿಕೆಶಿ, ಭಗಂಡೇಶ್ವರ ದೇವಾಲಯ ಭೇಟಿ...
