ಲೋಕಸಭೆಗೆ ಮೋದಿ, ಶಾ ಆಗಮನ; ಗದ್ದಲ, ಚರ್ಚೆ ಇಲ್ಲದೇ, ಅನಿರ್ದಿಷ್ಟಾವಧಿಗೆ ಮುಂದೂಡಿಕೆ..!
ನವದೆಹಲಿ : ಪ್ರತಿಪಕ್ಷಗಳ ತೀವ್ರ ಗದ್ದಲ, ಗಲಾಟೆ ಮತ್ತು ನಿರಂತರ ಪ್ರತಿಭಟನೆಗಳ ನಡುವೆಯೇ ಲೋಕಸಭೆಯ ಮುಂಗಾರು ಅಧಿವೇಶನವು ಅಂತಿಮ ದಿನವಾದ ಇಂದು ‘ವಂದೇ ಮಾತರಂ’ ಗೀತೆಯೊಂದಿಗೆ ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿದೆ. ನೀಟ್ ಪ್ರತಿಭಟನೆ ವೇಳೆ ನಡೆದ...
