ಕಷ್ಟ ಆಗುತ್ತೆ ಅನ್ನೋರು ಸಿನಿಮಾ ನೋಡೋದು ಬೇಡ; ಸಿನಿಮಾ ದೃಶ್ಯಗಳ ಕುರಿತು ನಟ ಯಶ್ ಸಮರ್ಥನೆ..!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕಥಾವಸ್ತು, ಸಂಬಂಧಗಳ ಚಿತ್ರಣ, ಮಹಿಳೆಯರ ಆಸೆಗಳು, ಭಾಷೆ, ಹಿಂಸಾತ್ಮಕ ದೃಶ್ಯಗಳು ಹಾಗೂ ಹಸಿಬಿಸಿ...
