ತಾಜಾಸುದ್ದಿರಾಜ್ಯಸಿನಿಮಾನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ – ಎಂಎಲ್‌ಸಿ ಉಮಾಶ್ರೀKalpana EditorAugust 1, 2026August 1, 2026 by Kalpana EditorAugust 1, 2026August 1, 2026011 ಕಲಬುರಗಿ : ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಎಂಎಲ್‌ಸಿ ಉಮಾಶ್ರೀ ತಿಳಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೇಳೋದು ನಮ್ಮ ಧರ್ಮ. ಅದನ್ನ ತೀರ್ಮಾನ ಮಾಡೋದು ಹೈಕಮಾಂಡ್ ಎಂದು ಹೇಳಿದ್ದಾರೆ....