ಎಐ, ಡೀಪ್‌ಫೇಕ್ ಮಾಡಿದ್ರೆ ಹುಷಾರ್ – ನಟಿ ಮೃಣಾಲ್ ಠಾಕೂರ್ ವಾರ್ನಿಂಗ್..!
ನಟಿಯರ ಡೀಪ್‌ಫೇಕ್ ವೀಡಿಯೋಗಳನ್ನು ಮಾಡುವ ವಿರುದ್ಧ ಈಗಾಗ್ಲೇ ಅನೇಕ ನಟಿಯರು ದನಿ ಎತ್ತಿದ್ದಾರೆ. ರಶ್ಮಿಕಾ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರು ಕಾನೂನು ಹೋರಾಟವನ್ನೂ ಮಾಡಿದ್ದಾರೆ. ಇದೀಗ ಮೃಣಾಲ್ ಠಾಕೂರ್ ಸರದಿ. ಆದರೆ ಅವರು ಹೋರಾಟಕ್ಕೂ...
