ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ ಮಾಡಿದೆ; ಇರಾನ್ ಆರೋಪ..!
ಟೆಹ್ರಾನ್ : ಅಮೆರಿಕವು ಇರಾನ್ ಮೇಲೆ ರಾತ್ರೋರಾತ್ರಿ ಹೊಸ ಸುತ್ತಿನ ವಾಯುದಾಳಿಗಳನ್ನು ನಡೆಸಿದೆ. ಇತ್ತ ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳನ್ನು ಟಾರ್ಗೆಟ್ ಮಾಡಿದೆ. ಯುಎಸ್ ತನ್ನ ಆಕ್ರಮಣವನ್ನು ಕೊನೆಗೊಳಿಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್...
