ಮಳೆ ಬಂದ್ರೆ ಜೀವಭಯ; ಶಿಥಿಲಗೊಂಡ ಬ್ರೀಮ್ಸ್ ಕಟ್ಟಡದಲ್ಲಿ ನಲುಗುತ್ತಿರೋ ರೋಗಿಗಳು
ಬೀದರ್ : ಮಳೆ ಬಂದ್ರೆ ಸಾಕು ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬ್ರೀಮ್ಸ್‌ಗೆ ಬರಲು ರೋಗಿಗಳು ಭಯ ಬೀಳುತ್ತಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆಯುವಾಗ ಯಾವ ಕ್ಷಣದಲ್ಲಿ ಏನಾಗಿ ಬಿಡುತ್ತೋ ಎಂದು ಪ್ರತಿಕ್ಷಣ ಭಯದಲ್ಲೇ ಚಿಕಿತ್ಸೆ...
