ಫುಡ್ ಟ್ರಕ್‌ನಲ್ಲಿ ಅಡಗುವ ಮುನ್ನ ನಿಮ್ಮ ಭದ್ರತೆ ನೋಡಿಕೊಳ್ಳಿ – ಟ್ರಂಪ್‌ಗೆ ಇರಾನ್ ತಿರುಗೇಟು..!
ಟೆಹರಾನ್ : ಹಾರ್ಮುಜ್ ಜಲಸಂಧಿ ಕುರಿತು ನಿರಂತರವಾಗಿ ಬೆದರಿಕೆ ಹಾಕುವ ಬದಲು ಅಮೆರಿಕದ ಅಧ್ಯಕ್ಷ ಟ್ರಂಪ್ ಮೊದಲು ತಮ್ಮ ಸ್ವಂತ ಭದ್ರತೆಯ ಬಗ್ಗೆ ಗಮನಹರಿಸಲಿ ಎಂದು ಇರಾನ್‌ನ ಹಿರಿಯ ಸಂಸದರೊಬ್ಬರು ವ್ಯಂಗ್ಯವಾಡಿದ್ದಾರೆ. ನ್ಯಾಟೋ ಶೃಂಗಸಭೆಯ...
