ನಾಗರಿಕ ಸಮಾಜಕ್ಕೆ ಅಪಾಯ; ವಿದೇಶಿ ಕೊಡುಗೆ ತಿದ್ದುಪಡಿ ಮಸೂದೆಗೆ ತರೂರ್ ಆಕ್ಷೇಪ..!
ನವದೆಹಲಿ : ಕೇಂದ್ರ ಸರ್ಕಾರ ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಯೋಜಿಸಿರುವ ಪ್ರಸ್ತಾವಿತ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಕಟುವಾಗಿ ಟೀಕಿಸಿದ್ದಾರೆ. ಈ ಮಸೂದೆಯು ಕಾರ್ಯನಿರ್ವಾಹಕ ಅಧಿಕಾರದ...
