ವೈಭವದ ‘ಸರ್ಜನ್ಸ್ ಡೇ 2026’ ಆಚರಣೆ; ಹಿರಿಯ ಶಸ್ತ್ರಚಿಕಿತ್ಸಕರಿಗೆ ಸನ್ಮಾನ..!
ಬೆಂಗಳೂರು : ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ASICC(R) ವತಿಯಿಂದ ನಗರದ ಕ್ಯಾಪಿಟಲ್ ಹೋಟೆಲ್‌ನ ಗ್ರಾಂಡ್ ಬಾಲ್‌ರೂಮ್ ಹಾಲ್‌ನಲ್ಲಿ ‘ಸರ್ಜನ್ಸ್ ಡೇ 2026’ ಅನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ...
