ತಾಜಾಸುದ್ದಿಸಿನಿಮಾನಟ ಪುನೀತ್ ಒಡನಾಟ ನೆನೆದ ಮಲಯಾಳಂ ಹಿರಿಯ ನಟಿ ಊರ್ವಶಿKalpana EditorJune 11, 2026June 11, 2026 by Kalpana EditorJune 11, 2026June 11, 2026017 ನಟ ಪುನೀತ್ ರಾಜ್ಕುಮಾರ್ ಅಗಲಿ ಐದು ವರ್ಷಗಳಾಗುತ್ತಾ ಬಂತು, ಆದರೆ ಅವರ ನೆನಪು ಮಾಸಿಲ್ಲ. ಬೀದಿ-ಬೀದಿಗಳಲ್ಲಿ ಅವರ ಫ್ಲೆಕ್ಸ್ಗಳು, ಫೋಟೊಗಳು ನೋಡಲು ಸಿಗುತ್ತವೆ. ಒಬ್ಬರಲ್ಲ ಒಬ್ಬರು, ಒಂದಲ್ಲ ಒಂದು ಕಡೆ ಪುನೀತ್ ಅವರನ್ನು ಅವರ...