ಹೃದಯ ಆರೋಗ್ಯವಾಗಿರಲು ಪ್ರತಿದಿನ ಪಾಲಿಸಬೇಕಾದ ಅಭ್ಯಾಸಗಳು..!
ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕ ಮತ್ತು ಪೋಷಕಾಂಶಯುಕ್ತ ರಕ್ತವನ್ನು ತಲುಪಿಸುವ ಜವಾಬ್ದಾರಿ ಹೃದಯದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಯುವಜನರಲ್ಲಿಯೂ ಹೆಚ್ಚಾಗುತ್ತಿವೆ. ಅನಾರೋಗ್ಯದ...
