ಪೇಪರ್ ರೋಲ್ ತಯಾರಿಸುವ ಯಂತ್ರದಲ್ಲಿ ಸಿಲುಕಿ ಕಾರ್ಮಿಕ ಸಾವು..!
ಪೇಪರ್ ರೋಲ್ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರ್ಮಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟಕದ ಒಳಗಿದ್ದ, ಚಲಿಸುವ ಕನ್ವೇಯರ್ ಬೆಲ್ಟ್ ಒಂದಕ್ಕೆ ಕಾರ್ಮಿಕ ಸಿಲುಕಿಕೊಂಡು ಈ ಅವಘಡ ಸಂಭವಿಸಿದ್ದು, ಅವರ ಬಟ್ಟೆ ಕನ್ವೇಯರ್‌ನ ರೋಲರ್‌ಗಳ...
