ಬಾವಿಯ ನೀರಲ್ಲಿ ನಿಗೂಢ ಅಲೆಗಳು; ಗ್ರಾಮಸ್ಥರಲ್ಲಿ ಕುತೂಹಲ, ಆತಂಕ..!
ಗಾಂಧೀನಗರ : ಮೊರ್ಬಿ ತಾಲೂಕಿನ ವಿರ್ಪರ್ದಾ ಗ್ರಾಮದಲ್ಲಿರುವ ಬಾವಿಯೊಂದರ ನೀರಿನಲ್ಲಿ ಅಲೆಯಂತಹ ಚಲನೆ ಕಂಡುಬಂದಿದೆ. ನೀರಿನ ನೈಸರ್ಗಿಕ ಚಲನೆಯು ಸ್ಥಳೀಯರಲ್ಲಿ ಕುತೂಹಲ ಹಾಗೂ ಆತಂಕವನ್ನು ಸೃಷ್ಟಿಸಿದೆ. ನೆನ್ನೆ (ಗುರುವಾರ) ಗ್ರಾಮದ ಕೃಷಿ ಬಾವಿಯ ನೀರು...
