ಇಂದಿನಿಂದ ಆ. 17ರವರೆಗೆ ಲಾಲ್‌ಬಾಗ್ ಫ್ಲವರ್ ಶೋ ಪ್ರಾರಂಭ..!
ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದಿನಿಂದ (ಆಗಸ್ಟ್ 6) ಅಧಿಕೃತ ಚಾಲನೆ ಸಿಕ್ಕಿದೆ. ತೋಟಗಾರಿಕೆ ಇಲಾಖೆ ಆಯೋಜಿಸಿರುವ ಈ 12 ದಿನಗಳ ಹೂಗಳ...
