July 23, 2026
kranthikidi.com
ತಾಜಾಸುದ್ದಿಸಿನಿಮಾ

ಬಾಸ್‌ ಸಿನಿಮಾಗೆ ಗ್ರೀನ್‌ ಸಿಗ್ನಲ್‌ – ಹೈಕೋರ್ಟ್‌ನಲ್ಲಿ ದರ್ಶನ್‌ ಪತ್ನಿಗೆ ಸೋಲು..!

ಬಾಸ್‌ ಸಿನಿಮಾ ರಿಲೀಸ್‌ ಮಾಡಬೇಡಿ ಎಂದು ಕೋರಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ, ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ. ಆ ಮೂಲಕ ಸಿನಿಮಾ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

ಸೆನ್ಸಾರ್ ಮಂಡಳಿಯ ಸೂಚನೆಯಂತೆ ಚಿತ್ರ ಬಿಡುಗಡೆ ಮಾಡಲು ಹೈಕೋರ್ಟ್‌ ಸೂಚನೆ ನೀಡಿದೆ. ʼಇದೊಂದು ಕಾಲ್ಪನಿಕ ಚಲನಚಿತ್ರ.. ಯಾರ ಜೀವನಾಧಾರಿತ ಅಲ್ಲʼ ಎಂದು ಪ್ರಕಟಿಸಬೇಕು. ಚಲನಚಿತ್ರ ಪ್ರಸಾರಕ್ಕೂ ಮುನ್ನ ಪ್ರಕಟಿಸಬೇಕೆಂದು ಕೋರ್ಟ್‌ ತಿಳಿಸಿದೆ.

ಸೆನ್ಸಾರ್ ಮಂಡಳಿಯ ಸೂಚನೆ ಪಾಲಿಸಲು ಹೈಕೋರ್ಟ್ ಆದೇಶಿಸಿದೆ. ಈಗಾಗಲೇ ಬಾಸ್ ಚಲನಚಿತ್ರ ಸೆನ್ಸಾರ್‌ಗೊಂಡಿತ್ತು. ಸೆನ್ಸಾರ್ ಬಳಿಕ ಚಿತ್ರ ಬಿಡುಗಡೆಗೆ ತಯಾರಿ ಆಗಿತ್ತು. ಆಗ ಹೈಕೋರ್ಟ್ ತಡೆ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಆಗಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ : ಡ್ರಗ್ಸ್ ಜಾಲದೊಂದಿಗೆ ಪೊಲೀಸ್ ಇಲಾಖೆ ಶಾಮೀಲು – ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತಿದೆ; ಬಸವರಾಜ ಬೊಮ್ಮಾಯಿ ಆಕ್ರೋಶ..!

Related posts

RSS ಬಗ್ಗೆ ಮತ್ತೆ ಪ್ರಿಯಾಂಕ್ ಖರ್ಗೆ​​ ಕಿಡಿ; ನಾನೇ ಶುಲ್ಕ ಕಟ್ಟುತ್ತೇನೆ..!

Kalpana Editor

ರಾಜ್ಯದಲ್ಲಿ ಮುಂಗಾರು ಅಬ್ಬರ; 19 ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ..!

Kalpana Editor

ಶಾಸಕ ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು..!

Kalpana Editor