29.2 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿಸಿನಿಮಾ

ದೂರದ ದ್ವೀಪ ನೋಡ್ತಿರೋ ದರ್ಶನ್‌ – ಇನ್‌ಸ್ಟಾದಲ್ಲಿ ವಿಜಯಲಕ್ಷ್ಮಿ ಸ್ಟೋರಿ ಪೋಸ್ಟ್‌..!

ಜೈಲಲ್ಲಿರೋ ದರ್ಶನ್‌ರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಆಗಾಗ ಭಾವುಕ ಪೋಸ್ಟ್ ಹಾಕುತ್ತಿರುತ್ತಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಹೊಸದೊಂದು ಸ್ಟೋರಿ ಪೋಸ್ಟ್ ಮಾಡುವ ಮೂಲಕ ದರ್ಶನ್‌ರನ್ನು ಭಾರೀ ಮಿಸ್ ಮಾಡ್ಕೊಂಡಿರೋ ಭಾವನೆಯನ್ನು ಮತ್ತೆ ವ್ಯಕ್ತಪಡಿಸಿದ್ದಾರೆ. ಇದು ಡೆವಿಲ್ ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭದ ಫೋಟೊ ಆಗಿದೆ. ಬೋಟ್‌ನಲ್ಲಿ ದರ್ಶನ್ ಒಬ್ಬರೇ ನಿಂತು ದೂರದ ದ್ವೀಪ ನೋಡುತ್ತಿರುವ ಫೋಟೋವನ್ನು ವಿಜಯಲಕ್ಷ್ಮಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ.

ದರ್ಶನ್ ಸತತ ಜೈಲಲ್ಲಿದ್ದು ವರ್ಷವೇ ಸಮೀಪಿಸುತ್ತಿದೆ. ಇನ್ನೊಂದು ವರ್ಷ ದರ್ಶನ್‌ಗೆ ಜೈಲೇ ಗತಿ. ಆಗಾಗ ವಿಜಯಲಕ್ಷ್ಮಿ ದರ್ಶನ್ ಫೋಟೋಸ್‌ಗಳನ್ನ ಪೋಸ್ಟ್ ಮಾಡುತ್ತಲೇ ಬಂದಿದ್ದಾರೆ. ಇದೀಗ ಸುಮಧುರ ಹಾಡೊಂದನ್ನ ಬ್ಯಾಗ್ರೌಂಡ್‌ನಲ್ಲಿಟ್ಟು ದರ್ಶನ್ ಬ್ಯಾಕ್‌ಲುಕ್ ಫೋಟೋಶೂಟ್‌ ಅನ್ನು ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

Related posts

ಮಾಜಿ ಪ್ರಧಾನಿಯನ್ನ ರಾಜ್ಯ ಸಭೆಗೆ ಕಳುಹಿಸೋಕೆ ಬಿಜೆಪಿಯವರು ಒಪ್ಪಿಲ್ಲ; ರಣದೀಪ್ ಸಿಂಗ್ ಸುರ್ಜೇವಾಲ

Kalpana Editor

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಬಹಳ ಗಂಭೀರ ವಿಷಯ; ಕರ್ನಾಟಕ ಹೈಕೋರ್ಟ್​​

Kalpana Editor

ಅಂದು, ಇಂದು, ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ – ಕಾಂಗ್ರೆಸ್ ಟ್ವೀಟ್

Kalpana Editor