Gen-Zಗಳಲ್ಲ ʼಜನರೇಷನ್ ಗಟರ್ʼ ಎಂದ ಕಂಗನಾ; ನಟಿ ವಿರುದ್ಧ ನೆಟ್ಟಿಗರು ಗರಂ..!
ಬಾಲಿವುಡ್ ನಟಿ ಹಾಗೂ ಬಿಜೆಪಿ ಕಂಗನಾ ರಣಾವತ್ Gen-Zಗಳ ವಿರುದ್ಧ ಮಾತನಾಡಿ ಯುವಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಜಂತರ್ ಮಂತರ್ ಸೇರಿದಂತೆ ಹಲವು ಕಡೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಿದ ಕಂಗನಾ, Gen-Z...
