ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಲು ಎರಡು ಟ್ರ್ಯಾಕ್ಟರ್ ಹೂ ತಂದ ಶಾಸಕ ಸ್ವರೂಪ್ ಪ್ರಕಾಶ್
ಹಾಸನ : ಬೆಂಗಳೂರಿನಿಂದ ಹೊಳನರಸೀಪುರದತ್ತ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಪಾರ್ಥಿವ ಶರೀರ ಹೊಳೆನರಸೀಪುರಕ್ಕೆ ತಲುಪುವ ಮುನ್ನ ಹಾಸನದಲ್ಲಿ ಅಂತಿಮ ದರ್ಶನ ಪಡೆಯಲು ಶಾಸಕ ಹೆಚ್.ಪಿ ಸ್ವರೂಪ್ ಪ್ರಕಾಶ್ ಸೇರಿ ನೂರಾರು ಮಂದಿ...
