ಇನ್ಮುಂದೆ ಮಾರ್ಚ್-ಮೇ ತಿಂಗಳಲ್ಲಿ ನಡೆಯಲ್ಲ ಐಪಿಎಲ್..!
ನವದೆಹಲಿ : ಇನ್ಮುಂದೆ ಐಪಿಎಲ್ ಆವೃತ್ತಿಗಳನ್ನು ಮಾರ್ಚ್-ಮೇ ತಿಂಗಳಲ್ಲಿ ನಡೆಸುವ ಬದಲು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈ ಕುರಿತು ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಸಂದರ್ಶನವೊಂದರಲ್ಲಿ ಮಾತನಾಡಿ, ಐಪಿಎಲ್...
