ಕ್ರೀಡೆತಾಜಾಸುದ್ದಿವಿದೇಶಪಂದ್ಯದ ವೇಳೆಯೇ ಸಿಡಿಲು ಬಡಿದು, ಫುಟ್‌ಬಾಲ್ ಆಟಗಾರ ಸಾವು..!kknewskannada1987@gmail.comAugust 6, 2026August 6, 2026 by kknewskannada1987@gmail.comAugust 6, 2026August 6, 202606 ಬ್ಯಾಂಕಾಕ್ : ದಕ್ಷಿಣ ಥೈಲ್ಯಾಂಡ್‌ನಲ್ಲಿ ನಡೆದ ಸ್ಥಳೀಯ ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 24 ವರ್ಷ ವಯಸ್ಸಿನ ಥಾಯ್ ಫುಟ್‌ಬಾಲ್ ಆಟಗಾರ ಸೋಫ್ವಾನ್ ಅವಾಯ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಳೆಯ ನಡುವೆಯೂ ಆಟಗಾರರು...