ಲೇಔಟ್, ಕೈಗಾರಿಕೆಗೆ ಬಂಜರು ಭೂಮಿ ಆರಿಸಬೇಕು; ಉತ್ತರ ಕರ್ನಾಟಕದ ಕಡೆಗೆ ಅಭಿವೃದ್ಧಿ ಯೋಜನೆಗಳನ್ನು ಕೊಂಡೊಯ್ಯಬೇಕು – ಆರ್.ಅಶೋಕ ಆಗ್ರಹ..!
ರಾಜ್ಯ ಸರ್ಕಾರ ಲೇಔಟ್ ಹಾಗೂ ಕೈಗಾರಿಕೆ ಸ್ಥಾಪಿಸಲು ಬಂಜರು ಜಮೀನುಗಳನ್ನು ಆಯ್ಕೆ ಮಾಡಬೇಕು. ಅಥವಾ ಉತ್ತರ ಕರ್ನಾಟಕದ ಕಡೆಗೆ ಅಭಿವೃದ್ಧಿ ಯೋಜನೆಗಳನ್ನು ಕೊಂಡೊಯ್ಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು. ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ...
