ಒಕ್ಕಲಿಗ ನಾಯಕರ ಡಿನ್ನರ್ ಮೀಟಿಂಗ್ ವಿಚಾರ*ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಊಟ ಮಾಡೋಕು ನಿರ್ಬಂಧ ಇದೆಯಾ ನಾವು ಇಬ್ರು ಮೂರ್ ಕಾಫಿ ಕುಡಿಯೋಕೆ ಹೋದ್ರು ಕೂಡ ನೀವು ಸಂಘಟಿತರಾಗಿದ್ದಾರೆ ಹೈಕಮಾಂಡ್ ವಿರುದ್ಧ ಅಂತ ಬ್ರೇಕಿಂಗ್ ಹಾಕ್ತೀರಾ ನಾನು ದೆಹಲಿಯಲ್ಲಿ ಮನೆಗೆ ಹೋಗಿದ್ದೆ ಖರ್ಗೆಯವರು ನಮ್ಮ ತಂದೆಯವರಿದ್ದಾರೆ ನನ್ನ ವಾಸ ಇರೋದು ಅಲ್ಲೇ ಎಐಸಿಸಿ ಅಧ್ಯಕ್ಷರನ್ನ ಭೇಟಿಯಾದರು ಅಂತ ಬ್ರೇಕಿಂಗ್ ಹಾಕಿದ್ದಾರೆ ನಮ್ಮ ಮನೆ, ನಾನು ವಾಸ ಇರೋದು ಅಲ್ಲೇ ಅದೂ ಬ್ರೇಕಿಂಗ್ ನ್ಯೂಸ್ ಹಾಕಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರ – ಮುಖ್ಯಮಂತ್ರಿಗಳು ಹೇಳಿದ್ದಾರೆ ಫುಲ್ ಕ್ಯಾಬಿನೆಟ್ ಆಗಬೇಕು ಸರ್ಕಾರ ನಡಿಬೇಕು ಅಂದ್ರೆ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಎಲ್ಲರಿಗೂ ಅನುಕೂಲ ಆಗಬೇಕು ಒಂದು ವಾರ, ಎರಡು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಜಾಗತಿಕ ಹೂಡಿಕೆ ಹಾಗೂ ವಿದೇಶಾಂಗ ವ್ಯವಹಾರ ಸಚಿವಾಲಯ ಸ್ಥಾಪನೆ ವಿಚಾರದಲ್ಲಿ ಗೊಂದಲವಾಗಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಇದು NRI ವಿಷಯ ಅಲ್ಲ ಕೆಲ ನಿಯಮ ಹಾಗೂ ನೀತಿಗಳನ್ನು ತಂದಾಗ ಬಂಡವಾಳ ಹಾಗೂ ಉದ್ಯೋಗಾವಕಾಶಕ್ಕೆ ಹೇಗೆ ಅನುಕೂಲ ಆಗುತ್ತೆ ಅಂತ ನೋಡಬೇಕು ಬೇರೆ ಬೇರೆ ಇಲಾಖೆಯಲ್ಲಿ ಇದು ನಡಿತಾ ಇದೆ ನನ್ನ ಇಲಾಖೆ ಕೈಗಾರಿಕೆ ಇಲಾಖೆ ಎಲ್ಲರೂ ಸೇರಿ ಕೆಲಸ ಮಾಡಬೇಕು ಈ ಹೊಸ ಇಲಾಖೆ ಮಾಡುವುದರಿಂದ ಯಾವ ಇಲಾಖೆ ಅಧಿಕಾರವನ್ನು ಕಸಿದುಕೊಳ್ಳೋದಿಲ್ಲ. ಆದರೆ ಶಿಷ್ಟಾಚಾರ ಮತ್ತು ನೀತಿಗಳಿಗೆ ತೊಂದರೆ ಆಗದ ರೀತಿ ಮಾಡಬೇಕು ಉತ್ತಮ ಇಲಾಖೆ ಬೇಕಾಗಿದೆ ಈಗ ನಮಗೆ ಯಾವುದೇ ಗಡಿ ರೇಖೆ ಇಲ್ಲ ಮಾಹಿತಿ ತಂತ್ರಜ್ಞಾನ ಹೂಡಿಕೆ ಶಿಕ್ಷಣ ಯಾವುದಕ್ಕೂ ಬೌಂಡರಿ ಇಲ್ಲಸರ್ಕಾರ ಈಗ ನಮ್ಮದಿದೆ ಮುಂದೆ ಬರುವ ಸರ್ಕಾರಕ್ಕೂ ಅನುಕೂಲಆ ಗಬೇಕು ಇದು ಮುಂದುವರಿಯಬೇಕು.
ಇದಿನ್ನು ಪ್ರಕ್ರಿಯೆ ಹಂತದಲ್ಲಿ ಇದೆ ಎಂದ ಪ್ರಿಯಾಂಕ್ ಖರ್ಗೆ, ಆರ್‌ಎಸ್ಎಸ್ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನಮಾನ ಗೌರವ ಸಿಗುತ್ತೆ ಎಂದು RSS ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಅವರಿಗೂ ನನ್ನ ಬಗ್ಗೆ ಮಾತನಾಡಿದರೆ ಉನ್ನತ ಸ್ಥಾನ ಸಿಗುತ್ತದೆ ಅಂತನಾ ನೀವು ಬಿಜೆಪಿ ಅವರ ಸಾಮಾಜಿಕ ಜಾಲತಾಣ ತೆಗೆದು ನೋಡಿ, ಡಿ.ಕೆ ಶಿವಕುಮಾರ್ ಬಗ್ಗೆ ಐದು ಸಾರಿ ಸಿದ್ದರಾಮಯ್ಯರ ಬಗ್ಗೆ ಐದು ಸರಿ ನನ್ನ ಬಗ್ಗೆ ಒಂದು ಮೂರು ಸರಿ ಹಾಕಿರ್ತಾರೆ.
ಅವರಿಗೆ ಸಂಬಳ ಸಿಕ್ತಿರೋದೇ ನಮ್ಮಿಂದ ಅಲ್ವಾ ನನ್ನ ಹೆಸರು ಹೇಳಿಲ್ಲ ಅಂದ್ರೆ ಬಹುಶಃ ಅವರೆಲ್ಲ ನಿರುದ್ಯೋಗಿಗಳು ಆಗ್ತಿದ್ರೇನೋ, ನಾನು ಫ್ಯಾಕ್ಟ್ಸ್ ಮಾತಾಡ್ತಾ ಇದೀನಲ್ಲಪ್ಪ.., ಈಗ ನಾನು ಕೇಳಿರೋ ಪ್ರಶ್ನೆ ಯಾವುದಾದರೂ ಪ್ರಜಾಪ್ರಭುತ್ವ ವಿರೋಧಿ ಇದೆಯಾ ಅದಕ್ಕೆ ಅವರಿಗೆ ನನ್ ಮೇಲೆ ವಿಶೇಷ ಪ್ರೀತಿ ಇದೆ ಅಷ್ಟೇ ಅಲ್ಲ ನೀವು ನೋಡಿ, ಅಮಿತ್ ಶಾ ಅವರು ನಮ್ಮ ಬಗ್ಗೆ ದಾಖಲೆಗಳು ತಗೊಂಡಿದ್ದಾರೆ ಆರ್‌ಎಸ್‌ಎಸ್ ಅವರು ಬರೆ ಇಲ್ಲಿ ಅಲ್ಲ ಅಲ್ಲೂ ಕೂಡ ಹೇಳಿದ್ದಾರೆ ನೀವು ಏನು ಮಾಡ್ತಾ ಇದ್ದೀರಾ ಎಂದರು.
ಸರ್ದಾರ್ ಪಟೇಲ್ ಆದ್ಮೇಲೆ ನೀನೇ ದೊಡ್ಡ ಹೋಂ ಮಿನಿಸ್ಟರ್ ಅಂತ ಹೇಳ್ಕೊಂಡು ಓಡಾಡ್ತೀರಾ ನೀವು ಏನು ಪ್ರಿಯಾಂಕರಿಗೆ ಏನು ಮಾಡ್ತಾ ಇಲ್ಲ ಅಂತ ದಾಖಲೆ ತಗೊಂಡಿದ್ದಾರೆ. ಈಗ ಇನ್ನು ಕೆಲವು ವಾರದಲ್ಲಿ ಪ್ರಾಸಿಕ್ಯೂಷನ್ ಗೂ ಕೇಳ್ತಾರೆ. ಇದೆಲ್ಲಾ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಇದು ಅದು ಇವಾಗ ಇಷ್ಟು ಬೇಗ ಆಗಲ್ಲಆಗುತ್ತೆ ಬಟ್ ಇಷ್ಟು ಬೇಗ ಆಗಲ್ಲ ಎನ್ನಲಾಗಿದೆ. ಇದನ್ನೂ ಓದಿ : ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಸಿಗುವ ವಿಶ್ವಾಸ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
